ಹುಬ್ಬಳ್ಳಿ- ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅನಾಗರೀಕರ ಲಕ್ಷಣ ಇದನ್ನು ತಡೆಗಟ್ಟುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಜೈವಿಕ ತಂತ್ರಜ್ಞಾನದಿಂದ ಕೂಡಿದ ಪೀಕದಾನಿಗಳನ್ನು ಅಳವಡಿಸುವ ಉದ್ದೇಶದಿಂದ ಯಂಗ್ ಇಂಡಿಯನ್ಸ್ ವತಿಯಿಂದ ಉಗುಳುವುದು ತರವಲ್ಲ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಡಾ.ಶ್ರೀನಿವಾಸ ಎಮ್ ಜೋಶಿ ಹೇಳಿದರು....
Kshetra Samachara
19/12/2020 12:35 pm