ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಸಿಸಲು ಬಸ್ ಸ್ಟ್ಯಾಂಡ್ ಗತಿ

ಹುಬ್ಬಳ್ಳಿ- ಬಸ್ ಗಳು ಇಲ್ಲದೆ ಈಗ ಪ್ರಯಾಣಿಕರು ಬಸ್ ನಿಲ್ದಾಣವನ್ನೆ ವಾಸಿಸುವ ಸ್ಥಳವನ್ನಾಗಿಸಿಕೊಂಡು ಮಲಗುತ್ತಿದ್ದಾರೆ.

ಹೌದು, ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಮಾಡುವುದು ಸೇರಿದಂತೆ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಲ್ಲ ಬಸ್ ಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಆದರೆ ಈಗ ಬೇರೆ ಬೇರೆ ಊರುಗಳಿಗೆ ಹೋಗುವ ಸಾರ್ವಜನಿಕರಿಗೆ ಯಾವುದೇ ಬಸ್ ಗಳು ಇಲ್ಲದೇ, ಪ್ರಯಾಣಿಕರು ನಗರದ ಹಳೆ ಬಸ್ ನಿಲ್ದಾಣದಲ್ಲಿ ವಾಸಿಸುವ ದೃಶ್ಯಗಳು ಕಂಡು ಬಂದಿದ್ದು. ಪ್ರಯಾಣಿಕರಿಗೆ ಅಮಾನವೀಯ ಪರಿಸ್ಥಿತಿ ಎದುರಾಗಿದೆ.

Edited By : Nagesh Gaonkar
Kshetra Samachara

Kshetra Samachara

11/12/2020 10:55 pm

Cinque Terre

66.54 K

Cinque Terre

8

ಸಂಬಂಧಿತ ಸುದ್ದಿ