ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಇನ್ಸ್ಪೆಕ್ಟರ್ ಅರುಣಕುಮಾರ ಸೊಳಂಕಿ ಅವರಿಗೆ ಸನ್ಮಾನ

ಹುಬ್ಬಳ್ಳಿ- ವೀರ ಪುಲಕೇಶಿ ಕನ್ನಡ ಬಳಗ ಸೆಟ್ಲಿಮೆಂಟ್ ನಾಲ್ಕನೇ ಕ್ರಾಸ್ ವತಿಯಿಂದ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅರುಣಕುಮಾರ ಸೊಳಂಕಿ ಅವರಿಗೆ ಸನ್ಮಾನ ಮಾಡಲಾಯಿತು..

ಈ ಸಂದರ್ಭದಲ್ಲಿ ಬಸವರಾಜ ಜಾಧವ, ಭಿಮಣ್ಣ ಭಜಂತ್ರಿ, ಜಶ್ವಂತ ಜಾಧವ, ಮಂಜುನಾಥ ಜಾಧವ, ಕಾಶಪ್ಪ ಗಾಯಕ್ವಾಡ, ಮಾರುತಿ, ರವಿ ಜಾಧವ, ಇತರರು ಇದ್ದರು..

Edited By :
Kshetra Samachara

Kshetra Samachara

15/10/2020 09:45 pm

Cinque Terre

13.41 K

Cinque Terre

2

ಸಂಬಂಧಿತ ಸುದ್ದಿ