ಧಾರವಾಡದ ಸತ್ತೂರನಲ್ಲಿರುವ ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಜನರ ಸೇವೆಗೆನೆ ಸದ್ದಾ ಸಿದ್ಧವಾಗಿರುತ್ತದೆ. ಇಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿದ್ದು, ಐಸಿಯು ವ್ಯವಸ್ಥೆ ನಿಜಕ್ಕೂ ಅತಿ ದೊಡ್ಡ ಮಟ್ಟದಲ್ಲಿಯೇ ಇದೆ.
ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಅತ್ಯುತ್ತಮ ಜಾಗ. ಇಲ್ಲಿ ಎಲ್ಲವೂ ಇದೆ. ದೂರದ ಮುಂಬೈ ಇಲ್ಲವೆ ಬೆಂಗಳೂರಿಗೆ ಹೋಗುವ ಅವಶ್ಯಕತೆ ಇಲ್ಲವೇ ಇಲ್ಲ. ಅತ್ಯುತ್ತಮ ಸೇವೆ ಮತ್ತು ಕಡಿಮೆ ವೆಚ್ಚದಲ್ಲಿಯೇ ಚಿಕಿತ್ಸೆ ನೀಡುವುದೇ ಎಸ್.ಡಿ.ಎಂ.ನಾರಾಯಣ ಹಾರ್ಟ್ ಸೆಂಟರ್ ಪ್ರಮುಖ ಉದ್ದೇಶವಾಗಿದೆ.
ಇತ್ತೀಚಿನ ದಿನಗಳಲ್ಲಿ 'ಸಡನ್ ಕಾರ್ಡಿಯಾಕ್ ಡೆತ್' ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ನಾರಾಯಣ ಹಾರ್ಟ್ ಸೆಂಟರ್‌ನ ಎಮ್‌ಡಿ (ಪಿಡಿಯಾಟ್ರಿಕ್ ಮೆಡಿಸಿನ್), ಡಿಎಂ- ಕಾರ್ಡಿಯಾಲಜಿ, ಹೃದಯ ರೋಗ ತಜ್ಞ ಡಾ. ಮಂಜುನಾಥ್ ಎಸ್ ಪಂಡಿತ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/10/2022 04:39 pm