ಹುಬ್ಬಳ್ಳಿ : ಮೂತ್ರಕೋಶ ಹಾಗೂ ಮೂತ್ರಪಿಂಡಗಳ ರಕ್ಷಣೆ ಅಗತ್ಯವಾಗಿದೆ. ಬೇಡದ ಆಹಾರ ಪದಾರ್ಥ ಸೇವನೆ ಸೇರಿದಂತೆ ಹಲವಾರು ಕಾರಣಗಳಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಆಗುತ್ತವೆ.
ಈ ಮೂತ್ರ ಪಿಂಡದಲ್ಲಿ ಕಲ್ಲುಗಳು ಆದಾಗ ಪದೇ ಪದೇ ಹೊಟ್ಟೆ ನೋವು, ಊರಿ ಮೂತ್ರ, ಮೂತ್ರದಲ್ಲಿ ಕಲ್ಲು ಹೋಗೋದು ಹೀಗೆ ನಾನಾ ಸಮಸ್ಯೆಗಳು ಮನುಷ್ಯರನ್ನು ಕಾಡ್ತಾ ಇರುತ್ತವೆ.
ಇಂತಹ ಸಮಸ್ಯೆಗಳಿಗೆ ಡಾ.ಪವನ್ ಜೋಶಿ ಸೂಕ್ತ ಸಲಹೆ ಸೂಚನೆಗಳ ಜೊತೆಗೆ ಆರೋಗ್ಯದ ಆರೈಕೆಗೂ ಸಹ ತಮ್ಮ ಸಲಹೆ ನೀಡಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಈ ರೀತಿಯ ಸಮಸ್ಯೆಗಳಿಗೆ ಆಧುನಿಕ ದಿನಗಳಲ್ಲಿ ಔಷಧಿ, ಮಾತ್ರೆ, ಲೇಸರ್ ಚಿಕಿತ್ಸೆ ಮೂಲಕ ಸಮಸ್ಯೆ ಬಗೆಹರಿಸಬಹುದು, ಈ ಮೂತ್ರಪಿಂಡ ಹಾಗೂ ಮೂತ್ರ ಕೋಶಗಳ ಕಾಳಜಿ ಮರೆತರೇ ಕಿಡ್ನಿ ವೈಫಲ್ಯ ಆಗುವ ಸಂಭವ ಹೆಚ್ಚಿದೆ.
ಮೂತ್ರಪಿಂಡ ಹಾಗೂ ಮೂತ್ರ ಕೋಶಗಳ ಯಾವುದೇ ತೆರನಾದ ಸಮಸ್ಯೆಗಳಿದ್ದರೆ ವೈದ್ಯ ಡಾ.ಪವನ್ ಜೋಶಿಯವರನ್ನು ಸಂಪರ್ಕಿಸಿ ಅವರು ಮೊಬೈಲ್ ಸಂಖ್ಯೆ 8073976566 ಕರೆ ಮಾಡಿ ಮಾಹಿತಿ ಜೊತೆ ಸೂಕ್ತ ಸಹ ಚಿಕಿತ್ಸೆ ಪಡೆಯಬಹುದು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/08/2022 12:31 pm