ಹುಬ್ಬಳ್ಳಿ: ಪ್ರಸಾದ ಅಬ್ಬಯ್ಯ ಗೆಳೆಯರ ಬಳಗ ವತಿಯಿಂದ, ಪೂರ್ವ ಕ್ಷೇತ್ರದ ಶಾಸಕರಾದ ಪ್ರಸಾದ ಅಬ್ಬಯ್ಯ ಅವರ ಹುಟ್ಟು ಹಬ್ಬದ ಅಂಗವಾಗಿ, ಬೃಹತ್ ರಕ್ತ ದಾನ ಶಿಬಿರ ಜುಲೈ 2 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00ರವರೆಗೆ ನಗರದ ಜೆ.ಸಿ ನಗರದ ಎಂಪ್ಲಾಯಿಜ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು,ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತ ದಾನ ಮಾಡುವುದರ ಮೂಲಕ ಶಾಸಕರ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಮುಂದಾಗಿದ್ದಾರೆ.
Kshetra Samachara
01/07/2022 12:50 pm