ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗಮನಸೆಳೆದ ಯೋಗಾಸನದ ವಿವಿಧ ಭಂಗಿಗಳು

ಧಾರವಾಡ: ನಾಳೆ ಇಡೀ ದೇಶವೇ ವಿಶ್ವ ಯೋಗಾ ದಿನವನ್ನು ಆಚರಿಸುತ್ತಿದೆ. ಅದರ ಮುನ್ನಾ ದಿನವಾದ ಸೋಮವಾರ ಮಾಳಮಡ್ಡಿಯ ಜ್ಯೋತಿ ಯೋಗ ಕೇಂದ್ರದ ಮಕ್ಕಳು ಮಾಡಿದ ವಿವಿಧ ಯೋಗಾ ಭಂಗಿಗಳು ಎಲ್ಲರ ಗಮನ ಸೆಳೆದಿವೆ.

ಧಾರವಾಡದ ಕೆಲಗೇರಿ ಕೆರೆಯ ದಂಡೆಯ ಮೇಲೆ ಸೂರ್ಯಾಸ್ತದ ಸಮಯದಲ್ಲಿ ಜ್ಯೋತಿ ಯೋಗ ಕೇಂದ್ರದ ಮಕ್ಕಳು ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿಸಿ ವಾಯು ವಿಹಾರಕ್ಕೆಂದು ಬಂದಿದ್ದ ಸಾರ್ವಜನಿಕರನ್ನು ಮಂತ್ರಮುಗ್ಧರನ್ನಾಗಿಸಿದರು.

Edited By :
Kshetra Samachara

Kshetra Samachara

20/06/2022 08:50 pm

Cinque Terre

10.26 K

Cinque Terre

0

ಸಂಬಂಧಿತ ಸುದ್ದಿ