ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಯಾಬಿಟಿಸ್ ಇದೆಯೇ ? ಕಾಳಜಿ ಬೇಡ ಇಲ್ಲಿದೆ ಸರಳ ಆಯುರ್ವೇದ ಚಿಕಿತ್ಸೆ

ಹುಬ್ಬಳ್ಳಿ: ವಿಶ್ವವನ್ನೆ ವ್ಯಾಪಿಸಿರುವ ಡೈಯಾಬಿಟಿಸ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹೃದಯಾಘಾತ, ದೃಷ್ಟಿಹೀನತೆ, ಕಿಡ್ನಿ , ಲೀವರ್ ದಂತ ಪ್ರಮುಖ ಅಂಗಾಗಗಳ ವೈಫಲ್ಯಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದು ವೈದ್ಯ ಸಮುದಾಯ ಹೇಳುತ್ತಿದೆ. ಡಯಾಬಿಟಿಸ್ ಇರುವವರು ಗಾಯಗೊಂಡರೆ ಗ್ಯಾಂಗ್ರಿನ್ ಗೆ ತುತ್ತಾಗಬಹುದು.

ಮಧುಮೇಹಕ್ಕೆ ಅಲೋಪಥಿಯಲ್ಲಿ ಅನೇಕ ಮಾತ್ರೆಗಳಿವೆ. ಜೀವನ ಪರ್ಯಂತ ಆ ಮಾತ್ರೆಗಳನ್ನು ಸೇವಿಸುವುದರಿಂದ ಅಡ್ಡ ಪರಿಣಾಮಗಳೂ ಆಗಬಹುದು. ಆದರೆ ಯಾವುದೆ ಸೈಡ್ ಎಫೆಕ್ಟ್ ಇಲ್ಲದ ಆಯುರ್ವೇದ ಚಿಕಿತ್ಸೆ,ಔಷಧೋಪಚಾರ ಇಂದು ಜನಪ್ರಿಯವಾಗಿದೆ.

ಆಯುರ್ವೇದ ಔಷಧಿಗಳಿಂದ ಆಗುವ ಪ್ರಯೋಜಗಳೇನ ಎಂದು ನೀವು ಕೇಳಬಹುದು. ಆಯುರ್ವೇದ ಔಷಧೋಪಚಾರದಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಅಡ್ಡ ಪರಿಣಾಮಗಳಂತೂ ಇಲ್ಲವೇ ಇಲ್ಲ.

ಕಣ್ಣಿಗೆ ಕಾಣದ ಈ ಡಯಾಬಿಟಿಸ್ ಹೇಗೆ ಇತರೆ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತೆ? ಔಷಧೋಪಚಾರಗಳೇನು ನೀವು ತಿಳಿದುಕೊಳ್ಳಬೇಕೆ?

ತಮ್ಮ ಚಿಕಿತ್ಸಾ ಪದ್ಧತಿ ಹಾಗೂ ಔಷಧಿಗಳಿಂದ ಸಹಸ್ರ ಸಹಸ್ರ ಮಧುಮೇಹಿಗಳನ್ನು ಗುಣಪಡಿಸಿರುವ ಹುಬ್ಬಳ್ಳಿಯ ಔಕ್ಷವಂತ ಆರೋಗ್ಯಾಲಯದ ಶ್ರೀ ಯೋಗೆಂದ್ರ ಶಿಂದೆಜೀ ಅವರು ಡಯಾಬಿಟಿಸ್ ಗೆ ಕಾರಣ, ಅದಕ್ಕೆ ಆಯುರ್ವೇದದಲ್ಲಿ ರಾಮಬಾಣದಂತಿರುವ ಚಿಕಿತ್ಸೆ , ಔಷಧೋಪಚಾರಗಳು ಇವೆ ಎನ್ನುತ್ತಾರೆ.

ಶುಗರ ಹೈ ಆಗುವುದು, ಲೋ ಆಗುವುದುದಕ್ಕೆ ಆಯುರ್ವೇದ ಜೌಷಧ ಒಂದ ಸಂಜೀವಿನಿ....

ಆ ಸಂಜೀವಿನಿಯಿಂದ ಜೀವನ ಸುಖಮಯವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚು ಆಗುತ್ತದೆ ಆದ್ದರಿಂದ

ಆಯುರ್ವೇದ ಜೌಷಧ ಅವಶ್ಯ.

ಮಧುಮೇಹ ರೋಗಿಗಳಲ್ಲಿ ನಿದ್ರಾ ಹೀನತೆ, ಆಯಾಸ, ಮೆದಳಿನೆ ಮೇಲೆ ಒತ್ತಡ ಇರುತ್ತದೆ.. ಆಯುರ್ವೇದ ಮಾತ್ರೆ ತೆಗೆದುಕೊಳ್ಳುವುದರಿಂದ ಸುಖ ನಿದ್ರೆ ಖಂಡಿತ. ಇದಲ್ಲದೆ ಆಲೋಪಥಿಯಿಂದ ಗುಳಿಗೆಗಳಿಂದ ಉಂಟಾದ ದುಷ್ಪರಿಣಾಮಗಳು ಕಡಿಮೆ ಆಗುತ್ತಾ ಬರುತ್ತದೆ....

ಆಯುರ್ವೇದ ಗುಳಿಗೆಗಳಿಂದ ಮಧುಮೇಹದ ದುಷ್ಪರಿಣಾಮಗಳು ನಿಲ್ಲುತ್ತದೆ. ಅಮೃತ ತುಲ್ಯರಸಾಯನವನ್ನು ಶಿಂದೆ ಗುರುಗಳು ಸಮಾಜಕ್ಕೆ ಕೊಟ್ಟಿದ್ದಾರೆ.

ವಿಳಾಸ : ಔಕ್ಷವಂತ ಆರೋಗ್ಯಾಲಯ , ಆಯುರ್ವೇದಕ ಹೆಲ್ತ್ ಕೇರ್ ಸೆಂಟರ್. ಗೌಂಡ್ ಫ್ಲೋರ್ 2 , ಮನೋಹರ ಹೈಟ್ಸ್ , ಶ್ರೇಯಾ ನಗರ , ತತ್ವದರ್ಶ ಆಸ್ಪತ್ರೆ ರಸ್ತೆ , ಹುಬ್ಬಳ್ಳಿ ,, ಹೆಚ್ಚಿನ ಮಾಹಿತಿಗಾಗಿ : - 0836-2956455 / 9148264455

ಸಮಯ ಬೆಳಗ್ಗೆ 9 ರಿಂದ 2 ಮತ್ತು 6 ರಿಂದ 8 ರವರಗೆ..

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/06/2022 05:23 pm

Cinque Terre

53.03 K

Cinque Terre

0

ಸಂಬಂಧಿತ ಸುದ್ದಿ