ಹುಬ್ಬಳ್ಳಿ: ಇಲ್ಲಿಯ ಉಣಕಲ್ ನ ಬಾಲಮಂದಿರ ಕೇಂದ್ರದಿಂದ ರಿಜ್ವಾನ್ ಮಸ್ತಾನಖಾನ(೧೩) ಬಾಲಕ ತಪ್ಪಿಸಿಕೊಂಡು ಹೋಗಿದ್ದಾನೆ. ಈ ಬಾಲಕ ಮೂಲತಃ ಬೆಂಗಳೂರಿನ ಓಸ್ವಾಲ್ ನಗರದ ಎಂ.ಎಂ.ಎಸ್ ಪಾಳ್ಯ ವೃತ್ತ ಸಮೀಪದ ನಿವಾಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯಾನಗರದ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
Kshetra Samachara
06/02/2022 10:38 am