ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಿರೇಹರಕುಣಿ ಗ್ರಾಪಂ ವತಿಯಿಂದ ಕಸದ ಬಕೆಟ್ ವಿತರಣೆ

ಕುಂದಗೋಳ : ತಾಲೂಕಿನ ಹಿರೇಹರಕುಣಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಸಾರ್ವಜನಿಕರಿಗೆ ಸ್ವಚ್ಚ ಭಾರತ ಮಷಿನ್ ಯೋಜನೆಯಡಿ ಕಸದ ಬಕೆಟಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತಿ ಸದಸ್ಯರು ಕಸವನ್ನು ಎಲ್ಲೇಡೆ ಎಸೆಯದೇ ಈ ಬಕೆಟ್ ನಲ್ಲಿ ಸಂಗ್ರಹಿಸಿ ಸೂಕ್ತ ಸ್ಥಳದಲ್ಲಿ ನಿರ್ವಹಣೆಗೆ ಅನುಕೂಲವಾಗುವ ರೀತಿಯಲ್ಲಿ ವಿಸರ್ಜಿಸುವಂತೆ ಜನರಿಗೆ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

21/09/2021 12:38 pm

Cinque Terre

24.97 K

Cinque Terre

0

ಸಂಬಂಧಿತ ಸುದ್ದಿ