ಧಾರವಾಡ ಜಿಲ್ಲೆಯಲ್ಲಿಂದು 3 ಜನರಿಗೆ ಅಂಟಿದ ಕೊರೊನಾ ಸೋಂಕು

ಧಾರವಾಡ ಜಿಲ್ಲೆಯಲ್ಲಿಂದು 3 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 22312 ಕ್ಕೆ ಏರಿಕೆಯಾಗಿದೆ.

ಇನ್ನು ಸೋಂಕಿನಿಂದ ಸುಧಾರಿಸಿಕೊಂಡ 2 ಜನ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಸೋಂಕಿನಿಂದ ಸುಧಾರಿಸಿಕೊಂಡವರ ಸಂಖ್ಯೆ 21653 ಕ್ಕೆ ಏರಿಕೆಯಾಗಿದೆ.ಇಂದು ಡೆಡ್ಲಿ ಸೋಂಕಿನಿಂದ ಜಿಲ್ಲೆಯಲ್ಲಿ ಸಾವು ಸಂಭವಿಸಿದೆ.ಇದುವರೆಗೂ ಸಾವನಪ್ಪಿದವರ ಸಂಖ್ಯೆ 617ಕ್ಕೆ ಏರಿಕೆಯಾಗಿದೆ.

Kshetra Samachara

Kshetra Samachara

7 days ago

Cinque Terre

8.54 K

Cinque Terre

0