ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದದಲ್ಲಿ ಉಚಿತ ನರರೋಗ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

ನವಲಗುಂದ : ಗುರುವಂದನಾ ಸ್ವಾಗತ ಸಮಿತಿ ಮಾಡೆಲ್ ಹೈಸ್ಕೂಲ್ ನವಲಗುಂದ ಸಂಯುಕ್ತ ಆಶ್ರಯದಲ್ಲಿ ಬೃಹತ್ ನರರೋಗ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಇಂದು ನವಲಗುಂದ ಪಟ್ಟಣದ ದೇಸಾಯಿ ಪೇಟೆಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪಾರ್ಶ್ವವಾಯು ಹಾಗೂ ಲಕ್ವಾ, ನರಗಳ ದೌರ್ಬಲ್ಯ, ವಾತ ಸಂಬಂಧಿತ ರೋಗಗಳು, ಮೆದುಳು ಜ್ವರ, ಮರೆಗುಳಿತನ ಸೇರಿದಂತೆ ಹಲವು ಸಮಸ್ಯೆಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು. ಇನ್ನು ಇದೇ ವೇಳೆ ವೈದ್ಯರು ಸೇರಿದಂತೆ ಹಲವರಿಗೆ ಸನ್ಮಾನ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.

Edited By : Manjunath H D
Kshetra Samachara

Kshetra Samachara

08/02/2021 11:13 am

Cinque Terre

14.8 K

Cinque Terre

0

ಸಂಬಂಧಿತ ಸುದ್ದಿ