ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಕೋವಿಶೀಲ್ಡ್ ಲಸಿಕೆಯನ್ನು ಹಾಕಿಸಿಕೊಂಡ ತಾಲೂಕಾ ಆರೋಗ್ಯ ಅಧಿಕಾರಿ

ಕಲಘಟಗಿ:ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕಾಕರಣದ ಮೊದಲ ಸುತ್ತಿನಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ತಾಲೂಕಾ ಆರೋಗ್ಯ ಅಧಿಕಾರಿಗಳು ಡಾ: ಬಸವರಾಜ ಬಾಸೂರ ಹಾಕಿಸಿಕೊಂಡು ಮಾದರಿಯಾದರು.

ಲಸಿಕೆ ಹಾಕಿಸಿಕೊಳ್ಳುವದರಿಂದ ಯಾವದೇ ಅಡ್ಡಪರಿಣಾಮ ಇಲ್ಲದೆ ಇರುವುದರಿಂದ ಯಾವದೇ ರೀತಿ ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ಎಲ್.ಎಚ್.ವಿ ಶ್ರೀಮತಿ.ಕೆ.ಎಮ್.ಗಿರಿಜಾದೇವಿ ಹಾಗೂ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಹೇಮರಡ್ಡಿ.ಎಸ್.ಎಸ್ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

25/01/2021 10:08 pm

Cinque Terre

13.5 K

Cinque Terre

1

ಸಂಬಂಧಿತ ಸುದ್ದಿ