ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಟ್ಟಣದ ಬಸವೇಶ್ವರ ನಗರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ನವಲಗುಂದ : ನವಲಗುಂದ ಪಟ್ಟಣದ ಬಸವೇಶ್ವರ ನಗರದಲ್ಲಿ ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನಗರ ಘಟಕ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇನ್ನು ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಅಣ್ಣಪ್ಪ ಬಾಗಿ, ಯುವ ಮೋರ್ಚಾ ಅಧ್ಯಕ್ಷರಾದ ವಿನಾಯಕ ದಾಡಿಬಾಯಿ, ನಗರದ ಹಿರಿಯರಾದ ರಾಯನಗೌಡ ಪಾಟೀಲ, ಮಹಾಂತೇಶ ತೋಟಿ, ರಾಜು ಕಿರೇಸೂರ, ಎಂ.ಪಿ ಬಾಳೆಹಳ್ಳಿಮಠ, ಐ.ಜಿ ಲೋಕಾಪುರ, ಬಸಪ್ಪ ಮುಪ್ಪಯ್ಯನವರ, ಸಮಸುದ್ದಿನ ಕಿರೇಸೂರ, ರಾಜು ಜಾಲಿಹಾಳ, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಚೈತನ ವಗ್ಗರ, ವಿಠ್ಠಲ ಜಮಾದಾರ ಮತ್ತು ಸರ್ಕಾರಿ ವೈದ್ಯರಾದ ಶ್ರೀಮತಿ ಗೀತಾ ಅಣ್ಣಿಗೇರಿ ಹಾಗೂ ನಾಗರಾಜ್ ಕಾತ್ರಾಳ, ನಾಗು ಶಲ್ಲೆನವರ, ಯುವ ಮೋರ್ಚಾ ಎಲ್ಲಾ ಪದಾಧಿಕಾರಿಗಳು ಉಪಸ್ಥರಿದ್ದರು.

Edited By : Nagaraj Tulugeri
Kshetra Samachara

Kshetra Samachara

12/01/2021 01:45 pm

Cinque Terre

14.04 K

Cinque Terre

0

ಸಂಬಂಧಿತ ಸುದ್ದಿ