ಧಾರವಾಡ ಜಿಲ್ಲೆಯಾದ್ಯಂತ ಇಂದು 5 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಇಂದು 14 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ. ಒಟ್ಟಾರೆ 21871 ಜನ ಕೊರೊನಾ ಸೋಂಕಿತರಿದ್ದಾರೆ. ಇದುವರೆಗೆ 21164 ಜನ ಗುಣಮುಖರಾಗಿ ಡಿಸ್ಚಾರ್ಜ ಆಗಿದ್ದಾರೆ. ಇಂದು ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲಾದ್ಯಂತ ಇದುವರೆಗೆ ಒಟ್ಟಾರೆ 608 ಜನ ಕೊರೊನಾ ಸಂಕಿಗೆ ಸಾವಿಗೀಡಾಗಿಡಾಗಿದ್ದಾರೆ.
Kshetra Samachara
01/01/2021 08:35 pm