ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಧ್ವಜ ಮೆರವಣಿಗೆಯಲ್ಲಿ ಕೊವೀಡ್ ರೂಲ್ಸ್ ಬ್ರೇಕ್

ಕಲಘಟಗಿ: ಮಾಜಿ ಸಚಿವ ಸಂತೋಷ ಲಾಡ್ ಹಮ್ಮಿಕೊಂಡಿದ ತ್ರಿವರ್ಣ ಧ್ವಜದ ಮೆರವಣಿಗೆಯ ವೇಳೆ ಕೊವೀಡ್ ನಿಯಮಗಳನ್ನು ಪಾಲಿಸದೇ ಅಲಕ್ಷ ಮಾಡಲಾಗಿದೆ.

ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಅಂಗವಾಗಿ ತಡಸ ಕ್ರಾಸ್ ನಿಂದ ಕಲಘಟಗಿ ಪಟ್ಟಣದ ವರಗೆ ಹಮ್ಮಿಕೊಂಡ ತ್ರಿವರ್ಣ ಧ್ವಜದ ಮೆರವಣಿಗೆಯಲ್ಲಿ ಜನಸಾಗರವೇ ಸೇರಿತ್ತು.ಆದರೆ ಮೆರವಣಿಗೆಯಲ್ಲಿ ಮಾಸ್ಕ್,ಸಾಮಾಜಿಕ ಅಂತರ ಮಾಯವಾಗಿತ್ತು.

ಕೊವೀಡ್ ನಿಯಮಗಳನ್ನು ಗಾಳಿ ತೋರಿದ್ದು ಮಾತ್ರ ವಿಪರ್ಯಾಸ.

Edited By : Manjunath H D
Kshetra Samachara

Kshetra Samachara

15/08/2021 04:48 pm

Cinque Terre

38.88 K

Cinque Terre

6

ಸಂಬಂಧಿತ ಸುದ್ದಿ