ಅಣ್ಣಿಗೇರಿ: ಪಟ್ಟಣದ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣ ಜಗ್ಗಲರವರ ಆದೇಶದಂತೆ ಬುಧವಾರ 73 ವಿದ್ಯಾರ್ಥಿನಿಯರಿಗೆ ಕೊರೊನಾ ಟೆಸ್ಟ್ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಎಂ.ಎ.ತಹಶೀಲ್ದಾರ್, ಎಂ.ಎಂ. ಅಳಗವಾಡಿ, ಮಂಜು ಹಂಚಿನಾಳ, ವಾರ್ಡನ್ ಸಹರ ಬಾನು ಉಪಸ್ಥಿತರಿದ್ದರು.
Kshetra Samachara
12/01/2022 03:27 pm