ನವಲಗುಂದ : ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕೋವಿಡ್ 19 ಹಾಗೂ ಅನಾರೋಗ್ಯದಿಂದ ಚೇತರಿಕೆಗೊಂಡ ನವಲಗುಂದ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಸನ್ಮಾನಿಸಲಾಯಿತು.
ಇನ್ನೂ ಈ ವೇಳೆ ಹಲವು ಸಮಸ್ಯೆಗಳ ಬಗ್ಗೆ ತಾಲೂಕು ಸಂಚಾಲಕರಾದ ನಿಂಗಪ್ಪ ಕೆಳಗೇರಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದ್ಯಸರಾದ ಜಯಪ್ರಕಾಶ ಬದಾಮಿ, ಹನಮಂತ ಮಾದರ ಹಾಗೂ ಯಲ್ಲಪ್ಪ ಮಾದರ ಶಾಸಕರ ಗಮನಕ್ಕೆ ತಂದರು.
Kshetra Samachara
29/11/2020 10:45 am