ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಕರಿಗೆ ಶುರುವಾಯಿತು ಆತಂಕ: ಕೋವಿಡ್ ಬಳಿಕ ಮಕ್ಕಳಲ್ಲಿ ಕಾಣಿಸಿಕೊಳ್ತಿದೆ ಮತ್ತೊಂದು ಮಹಾಮಾರಿ

ಹುಬ್ಬಳ್ಳಿ : ಪಾಲಕರೇ ಎಚ್ಚರ...ಕೋವಿಡ್ ಪಾಸಿಟಿವ್ ಬಂದು ಹೋದ ನಂತರ ಕೆಟ್ಟ ಹಾಗೂ ವಿಭಿನ್ನ ಕಾಯಿಲೆಗಳು ಮಕ್ಕಳಿಗೆ ಕಾಡಲಾರಂಭಿಸಿವೆ.

ನಿರ್ಲಕ್ಷ್ಯ ತೋರಿದರೆ ಅವರ ಜೀವಕ್ಕೆ ಕುತ್ತು ಬರಲಿದೆ ಅನ್ನೊ ಆತಂಕ ಕಾರಿ ಮಾಹಿತಿಯನ್ನು ತಜ್ಞ ವೈದ್ಯರು ಹೊರ ಹಾಕಿದ್ದಾರೆ.

ಈ ಕುರಿತು ಒಂದು ವರದಿ ಇಲ್ಲಿದೆ.

Edited By : Nagesh Gaonkar
Kshetra Samachara

Kshetra Samachara

28/11/2020 03:32 pm

Cinque Terre

58.49 K

Cinque Terre

7

ಸಂಬಂಧಿತ ಸುದ್ದಿ