ಧಾರವಾಡ ಜಿಲ್ಲೆಯಾದ್ಯಂತ ಇಂದು 24 ಕೊರೊನಾ ಪಾಸಿಟಿವ್ ಕಂಡುಬಂದಿವೆ. ಜಿಲ್ಲೆಯಲ್ಲಿ ಇದುವರೆಗೆ 20826 ಒಟ್ಟು ಕೊರೊನಾ ಸೋಂಕಿರಿದ್ದಾರೆ. ಇಂದು 90 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವೆರೆಗೆ ಒಟ್ಟು 19898 ಜನ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 2 ಸಾವುಗಳಾದರೆ ಇದುವರೆಗೆ 569 ಜನ ಸಾವಿಗೀಡಾಗಿದ್ದಾರೆ.
Kshetra Samachara
03/11/2020 07:51 pm