ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿಮ್ಮಲ್ಲಿ ಸ್ಮಾರ್ಟ್ ಫೋನ್ ಇದೇಯಾ...ಹಾಗಿದ್ದರೇ ಅಂಗೈಲಿದೆ ಆರೋಗ್ಯ:ಸರ್ಕಾರದ ವಿನೂತನ ಪ್ರಯತ್ನ

ಹುಬ್ಬಳ್ಳಿ: ಅದು ಕಿಲ್ಲರ್ ಮಹಾಮಾರಿ ರೋಗ.ಈ ರೋಗ ಬಂದಿದ್ದೆ ಬಂದಿದ್ದು,ಜನರು ಅಕ್ಷರಶಃ ನರಕಯಾತನೆ ಅನುಭವಿಸಿದ್ದಾರೆ.ಇನ್ನೂ ಸಹಜವಾಗಿ ಅನಾರೋಗ್ಯ ಉಂಟಾದರು ಕೂಡ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.ಇಂತಹ ಸಮಸ್ಯೆ ಬಗೆಹರಿಸಲು ಸರ್ಕಾರ ಸೂಕ್ತ ನಿರ್ಧಾರವನ್ನು ಕೈಗೊಂಡಿದ್ದು,ವಿನೂತನ ಪ್ರಯೋಗ ನಡೆಸಿದೆ.ಇದರಿಂದ ಸಮಸ್ಯೆಗೆ ಕೊಂಚ ಮಟ್ಟಿಗೆ ನಿರಾಳತೆ ಬಂದಂತಾಗಿದೆ. ಏನಿದು ಪ್ರಯೋಗ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್.

Edited By : Nagesh Gaonkar
Kshetra Samachara

Kshetra Samachara

27/10/2020 08:16 pm

Cinque Terre

60.49 K

Cinque Terre

7

ಸಂಬಂಧಿತ ಸುದ್ದಿ