ಧಾರವಾಡ: ಜಿಲ್ಲೆಯಲ್ಲಿಂದು 84 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 19,874 ಕ್ಕೆ ಏರಿಕೆಯಾಗಿದೆ.
ಇಂದು ಜಿಲ್ಲೆಯಲ್ಲಿ ಸೋಂಕಿನಿಂದ ಸುಧಾರಿಸಿಕೊಂಡ 222 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಒಟ್ಟು 18,160 ಜನ ಬಿಡುಗಡೆಯಾಗಿದ್ದಾರೆ.
ಇನ್ನೂ ಇಂದು 2 ಜನ ಸೋಂಕಿನಿಂದ ಸಾವನ್ನಪ್ಪುವ ಮೂಲಕ ಒಟ್ಟು 541 ಜನ ಸಾವನ್ನಪ್ಪಿದ್ದಾರೆ.
Kshetra Samachara
19/10/2020 07:19 pm