ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜವಾರಿ ತಿನ್ನಿ ಗೋ ಕೊರೊನ ಎನ್ನಿ ಎಂದು ಸಿನಿಮಾ ಕಲಾವಿದ ಮಂಜುನಾಥ ರೇಳೆಕರ ಜನ ಜಾಗೃತಿ ಕಾರ್ಯ

ಹುಬ್ಬಳ್ಳಿ: ಕೊರೊನ ಹೊಡೆತದಿಂದ ದೇಶದ ಆರ್ಥಿಕತೆ ಬಿದ್ದು ಹೋಗಿದೆ. ಕೋಟಿ ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೊನಾ ರೋಗಕ್ಕೆ ನಮ್ಮಲ್ಲಿ ಔಷಧ ಇದೆ ಅದುಯಾವುದೆಂದರೆ ನಮ್ಮ ಮನೆಯ ಆಹಾರ ಪಾಲಿಶ್ ಅಕ್ಕಿ ಮೈದಾ ಇವುಗಳಿಂದ ಮಾಡಿದ ಅಹಾರಗಳನ್ನು ದಿನದ ಎರಡು ಹೊತ್ತು ತಿಂದರೆ ಸಾಕು ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಈಗ ಜನರಿಗೆ ಆಹಾರದ ಬಗ್ಗೆ ತಿಳುವಳಿಕೆ ಮಾಡಲು ಮುಂದಾಗಿದ್ದಾರೆ ಈ ಮಂಜುನಾಥ..

ಇವರು ಸುಮಾರು 30 ಜಿಲ್ಲೆಗಳಲ್ಲಿ ಹೋಗಿ ಜನರಲ್ಲಿ ಆಹಾರದ ಬಗ್ಗೆ ಜಾಗೃತಿ ಮೂಡಿಸಲು, ಹುಬ್ಬಳ್ಳಿಯಿಂದ ಆರಂಭಿಸಿದ್ದಾರೆ.

ಪ್ರಪಂಚದಲ್ಲಿ ಉತ್ತರ ಕರ್ನಾಟಕದ ಊಟ ಪ್ರಸಿದ್ಧ ವಾಗಿದೆ. ಅದಕ್ಕಾಗಿಯೇ ಇಲ್ಲಿಯವರು ಯಾರು ಹೆದರಲ್ಲ. ನಾವು ಇಲ್ಲಿ ಜನಿಸಿರುವುದು ಪುಣ್ಯ ನಮ್ಮ ಔಷಧಿ ಅಹಾರದ ಬಗ್ಗೆ ರಾಜ್ಯ ದೇಶ ಮತ್ತು ವಿಶ್ವಕ್ಕೆ ತಿಳಿಸಬೇಕು ಇದು ನಮ್ಮೆಲ್ಲರ ಕರ್ತವ್ಯ ಎಂದು ಮಂಜುನಾಥ ರೇಳೆಕರ ಎಲ್ಲ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.....

Edited By : Manjunath H D
Kshetra Samachara

Kshetra Samachara

12/10/2020 01:06 pm

Cinque Terre

14.5 K

Cinque Terre

0

ಸಂಬಂಧಿತ ಸುದ್ದಿ