ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೋನಾ ಸೋಂಕಿತರ ಆರೈಕೆಗೆ ರೋಬೋಟ್: ಹುಬ್ಬಳ್ಳಿ ಹೈದರ ಅಪ್ರತಿಮ ಕೊಡುಗೆ

ಹುಬ್ಬಳ್ಳಿ :ಕೋವಿಡ್ ಚಿಕಿತ್ಸಾ ಕೊಠಡಿಯಲ್ಲಿ ಕೋರೊನಾ ರೋಗಿಗಳಿಗೆ ಆಹಾರ ಔಷಧೋಪಚಾರ ಸೇವೆ ನೀಡಲು ಪದೇಪದೇ ಪಿಪಿಇ ಕಿಟ್ ಧರಿಸಿಕೊಂಡು ಹೋಗಬೇಕು. ಕೋವಿಡ್ ವಾರ್ಡ್ಗೆ ಹೋಗುವುದು ಒಂದು ರೀತಿಯ ಸವಾಲಿನ ಕೆಲಸ. ಆದರೆ ಇನ್ನೂ ಮುಂದೆ ಕೋವಿಡ್ ವಾರ್ಡ್ಗಳಿಗೆ ವಾರಿಯರ್ಸ್ ಗಳು ಹೋಗುವ ಅವಶ್ಯಕತೆವೇ ಇಲ್ಲ. ವೈದ್ಯರ ನೆರವಿಲ್ಲದೇ ಎಂಜಿನಿಯರಿಂಗ್ ವಿದ್ಯಾರ್ಥಿಗಳು ರೋಗಿಗಳ ಆರೈಕೆಗೆ ವಿಭಿನ್ನ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

Edited By :
Kshetra Samachara

Kshetra Samachara

08/10/2020 05:15 pm

Cinque Terre

25.53 K

Cinque Terre

6

ಸಂಬಂಧಿತ ಸುದ್ದಿ