ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಲಗ ಸಿನಿಮಾಗೆ ಹುಬ್ಬಳ್ಳಿಯಲ್ಲಿ ಭರಪೂರ ಬೆಂಬಲ: ಪಬ್ಲಿಕ್ ನೆಕ್ಸ್ಟ್ ಜೊತೆಗೆ ಸಲಗ ಅಭಿಮಾನಿ ಟೀಮ್

ಹುಬ್ಬಳ್ಳಿ: ದುನಿಯಾ ವಿಜಯ ನಿರ್ದೇಶಿಸಿ ನಟಿಸಿದ ಸಲಗ ಸಿನಿಮಾ ಇಂದು ತೆರೆ ಕಂಡ ಹಿನ್ನಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳಲ್ಲಿ ಸಾಕಷ್ಟು ಸಂಭ್ರಮ ಮನೆ ಮಾಡಿದ್ದಂತೂ ಸತ್ಯ. ಹುಬ್ಬಳ್ಳಿ ಮಾತ್ರವಲ್ಲದೆ ಧಾರವಾಡ, ಗದಗ ಹಾವೇರಿ ಸೇರಿದಂತೆ ಹಲವಾರು ಜಿಲ್ಲೆಗಳಿಂದ ಅಭಿಮಾನಿಗಳು ಹುಬ್ಬಳ್ಳಿಗೆ ಆಗಮಿಸಿದ್ದು, ಅಪ್ಸರಾ ಥಿಯೇಟರ್ ನಲ್ಲಿ ಜನಸಾಗರವೇ ಹರಿದು ಬಂದಿತು. ಇನ್ನೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಸಿನಿಮಾ ಕುರಿತು ತಮ್ಮ ಅಭಿಪ್ರಾಯವನ್ನು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೇ ಅವರೆಲ್ಲ ಏನು ಹೇಳಿದ್ದಾರೆ ನೀವೆ ನೋಡಿ...

Edited By : Manjunath H D
Kshetra Samachara

Kshetra Samachara

14/10/2021 06:38 pm

Cinque Terre

52.46 K

Cinque Terre

1

ಸಂಬಂಧಿತ ಸುದ್ದಿ