ಹುಬ್ಬಳ್ಳಿ: ದ್ವಿತೀಯ ಪಿಯುಸಿ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದದ್ದು, ಈ ಬಾರಿ ಸಾಧನೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಸಿಂಹ ಪಾಲು ದೊರೆತಿದೆ. ಸತತ 13 ನೇ ಬಾರಿಗೆ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ವಿದ್ಯಾನಿಕೇತನ ವಿಜ್ಞಾನ ಪದವಿಪೂರ್ವ ಕಾಲೇಜು ಅಭೂತಪೂರ್ವ ಯಶಸ್ಸು ಸಾಧಿಸಿದೆ.
ಹೌದು.. ಸತತ ಹದಿಮೂರನೇ ಬಾರಿಗೆ ಜಿಲ್ಲೆಗೆ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿಗಳು ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ.
ಇನ್ನೂ ರುಜುಲಾ ಖಾಸ್ 591 (98.5), ಅಪೇಕ್ಷಾ ಪಾಟೀಲ್ 590(98.3), ಅನುಷ ಕರಡಿಗುಡ್ಡ 590(98.3), ಸಹನಾ ಪುಟ್ಟ 587(97.8),ಚೇತನ ತಿಗಡಿ 586, ಶ್ರೀಪಾದರಾಜ ದಂಡೆಸುಗುರು 586(97.66), ಸ್ಫೂರ್ತಿ ದಾಸನಕೊಪ್ಪ 586(97.5), ಅಪೇಕ್ಷಾ ಬನ್ನಿಗಿಡದ 585(975), ಭಾವನಾ ಗೊಂಬಿ 585, ಸಂಗೀತಾ 29. 585(97.53), ಪುಣವ್ ಪಾಟೀಲ್ 583(97.16), ಸಹನಾ ಕಾಮಗೌಡರ 583, ರಾಜೇಶ್ವರಿ ನಿಂಬಾಳ 582(97), ಸಂಜನಾ ಹನಗಂಡಿ 582(97.06), ಸಂಜನಾ ಟಿಕೋಟಿ 582(97.06), ಸುವಿನಾ ಸದಾಶಿವ 582, ವಿನಾಯಕ್ ಮೋರಿಗೇರಿ 582(97) ಶಶಾಂಕ ಅಡಕಿ 581, ಅಭಿಷೇಕ ಉಳ್ಳಾಗಡ್ಡಿ 580 (97), ಸಹನಾ ಬಸಪ್ಪ ಐನಾಪುರ 580(97), ವರುಣಕುಮಾರ ಹಿರೇಗೌಡರ 580(96.66), ದಿವ್ಯಶ್ರೀ ಶೆಟ್ಟಿ 579, ನೀಮಾ ಕುಮಾರಿ 579(96.5), ಕಾರ್ತಿಕ ಹಿರೇಮಠ 579(96.5), ಶ್ರೀಶೈಲ ಗೊಲಪ್ಪನವರ 579(96.5), ಎಸ್ ಎಂ ಶಿವಾನಿ 579(96.5), ಅಪೂರ್ವ ಅಜಿತ್ ಪಾಟೀಲ್ 578, ಅರ್ಪಿತ ದೇಶಪಾಂಡೆ 578(96.33), ನಂದಿನಿ ಹೀರೆಮಠ 578(96.33), ಸಂಜನಾ ಇಟ್ಟಣ್ಣವರ 578(96.33), ಕಮುರನಿಸಾ ಮಕಾದಾರ 578(96.33)ತನುಜಾ ಸವದತ್ತಿ 578(96.33), ವಿಸ್ಮಿತಾ 578(96.33), ಸುಜನಾ ಸತ್ತಿಗೇರಿ 577(96.16), ನಮತ ಕ್ಯಾತನವರ 577(96,16), ವೈಷ್ಣವಿ ಹೂಗಾರ 577(96.16),ಭೂಮಿಕಾ ದೊಡ್ಡ ಗಟ್ಟಿ 577(96.16), ಸೌಜನ್ಯ M ಗೋದಿ 576(96), ಗೌರಮ್ಮ ಮಗದುಮ್ಮ 576(96), ಶರಲಿ ಜಿ 576(96), ಸಂದೇಶ ತುರದಗಿ 575(95.83), ರಾಜೇಶ ಮರಚರ 575(95.83), ಸಹನಾ ಸಣಗೌಡರ 575(95.83) ಅಮೋಘ ಅವನವರ 574(95.66),ಅಕ್ಷತಾ ಜೋಷಿ 573, ಅಮಿತ್ ಬಾಗಲೆ 573, ಅಂಜಲಿ ರೂಗಿ 573, ಅನಿಕೇತ ಪಾಟೀಲ್ 573, ಈಶ್ವರ ನಾಗಯ್ಯ ಹುಲೇಪ್ಪನವರಮಠ 573, ಕೀರ್ತಿ ಕಾರ್ಲೆ 573, ಮಲ್ಲಿಕಾರ್ಜುನ್ ಹಾಲೆಗೆರೆ 573, ಸಂಕೇತ ಶೆಟ್ಟಿ 573, ಸೃಷ್ಟಿ ಪಾಟೀಲ 573, ಸುದೀಪ್ ಸಿರಿಗೌಡರ 573(95.5), ವರುಣ ಗಲಗಲಿ 573(95.5), ವಿರೇಂದ್ರ ಕುಮಾರ ಭಗವತಿ 573(95.5),ದಿಶಾ ಕುಲಕರ್ಣಿ 572, ಕುಶಾಲ ಜಮಖಂಡಿ 572(95.33), ಉಲ್ಲಾಸ ಅಂಗಡಿ 572, ವೈಶಾಲಿ ಹೆಬಸೂರ 572(95.33) ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
Kshetra Samachara
19/06/2022 12:55 pm