ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಕಾರಿ ಕಾಲೇಜು ಲೇಡಿಸ್ ಶೌಚಾಲಯದಲ್ಲಿ ಹಾವು ಪ್ರತ್ಯಕ್ಷ, ಭಯಗೊಂಡ ವಿದ್ಯಾರ್ಥಿಗಳು

ಹುಬ್ಬಳ್ಳಿ: ಸರ್ಕಾರಿ ಕಾಲೇಜಿನ ಲೇಡಿಸ್ ಶೌಚಾಲಯದಲ್ಲಿ ಬೃಹತ್ತಾದ ಹಾವು ಪ್ರತ್ಯಕ್ಷವಾಗಿದ್ದು, ಕಾಲೇಜು ವಿದ್ಯಾರ್ಥಿಗಳಲ್ಲಿ ಭಯವುಂಟಾದ ಘಟನೆ ಹುಬ್ಬಳ್ಳಿಯ ನವನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಗಷ್ಟೇ ನಡೆದಿದೆ.

ಹೌದು,,, ಕಾಲೇಜು ವಿದ್ಯಾರ್ಥಿನಿಯರು ಶೌಚಾಲಯಕ್ಕೆಂದು ಹೋಗಿದ್ದಾರೆ. ಅಲ್ಲಿ ಹಾವು ಇದ್ದಿದ್ದನ್ನು ನೋಡಿ ಭಯಗೊಂಡು ಹೊರಗಡೆ ಓಡಿ ಬಂದಿದ್ದಾರೆ. ಕೂಡಲೆ ಕಾಲೇಜು ಪ್ರಾಚಾರ್ಯರಿಗೆ ತಿಳಿಸಿದ ನಂತರ ಹಾವು ಹಿಡಿಯುವರನ್ನು ಕರೆಯಿಸಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಇದರಿಂದ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/12/2024 04:13 pm

Cinque Terre

52.07 K

Cinque Terre

1

ಸಂಬಂಧಿತ ಸುದ್ದಿ