ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಮವಸ್ತ್ರ ಪಾಲನೆ, ಮೆಟ್ರಿಕ್ ಮೊದಲ ಪರೀಕ್ಷೆ ಸುಸೂತ್ರ

ಕುಂದಗೋಳ: ಪ್ರೌಢ ಶಾಲಾ ಮಕ್ಕಳ ಅಂತಿಮ ಘಟ್ಟ ಎಸ್ಎಸ್ಎಲ್‌ಸಿ ಪರೀಕ್ಷೆ ಆರಂಭದ ಮೊದಲ ವಿಷಯ ಕನ್ನಡ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯ ಕಂಡಿದೆ.

ಕುಂದಗೋಳ ತಾಲೂಕಿನಲ್ಲಿ ಒಟ್ಟು 8 ಪರೀಕ್ಷಾ ಕೇಂದ್ರಗಳ 124 ಕೊಠಡಿಗಳಲ್ಲಿ 2353 ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಪರೀಕ್ಷೆ ಎದುರಿಸಿದ್ದಾರೆ, ಬೆಳಿಗ್ಗೆ 10-30 ನಿಮಿಷಕ್ಕೆ ಆರಂಭವಾದ ಪರೀಕ್ಷೆ ಅಪರಾಹ್ನ 1-30 ನಿಮಿಷಕ್ಕೆ ಮುಕ್ತಾಯ ಕಂಡಿದೆ.

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಮೊದಲ ಪರೀಕ್ಷೆ ನಡೆದ ಬಗ್ಗೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್ ಮಠಪತಿ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡ ಮಾಹಿತಿ ಇಲ್ಲಿದೆ.

Edited By : Manjunath H D
Kshetra Samachara

Kshetra Samachara

28/03/2022 07:10 pm

Cinque Terre

40.63 K

Cinque Terre

0

ಸಂಬಂಧಿತ ಸುದ್ದಿ