ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ:ಭಾವುಕರಾಗಿ ಡಾಕ್ಟರೇಟ್ ಸ್ವೀಕರಿಸಿದ ಸುನಿತಾ ಮೋಹನ್ ಶಾಂತನಗೌಡರ್

ಧಾರವಾಡ : ಹೆಸರಾಂತ ಕಾನೂನು ತಜ್ಞ, ದಿವಂಗತ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ ಅವರ ಅತ್ಯುತ್ತಮ ಕೆಲಸ ಮತ್ತು ಸೇವೆಗಳಿಗಾಗಿ ಮರಣೋತ್ತರವಾಗಿ ನೀಡಿರುವ ಗೌರವ ಡಾಕ್ಟರೇಟ್ ಪದವಿಯನ್ನು ಅವರ ಧರ್ಮಪತ್ನಿ ಸುನಿತಾ ಮೋಹನ್ ಶಾಂತನಗೌಡರ್ ಸ್ವೀಕರಿಸುವಾಗ ಭಾವುಕರಾದರು.

ಈ ವೇಳೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವದಲ್ಲಿ 2,355 ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಹಾಗೂ ಗೈರು ಹಾಜರಿಯಲ್ಲಿ 2,745 ವಿದ್ಯಾರ್ಥಿಗಳು ಸೇರಿ ಒಟ್ಟು 5,188 ವಿದ್ಯಾರ್ಥಿಗಳಿಗೆ ವಿವಿಧ ಪದವಿ, ಸ್ನಾತಕೋತ್ತರ ಪದವಿಗಳು, ಸ್ವರ್ಣ ಪದಕಗಳು, ಓರ್ವರಿಗೆ ಪಿಹೆಚ್‌ಡಿ ಪದವಿಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

26/03/2022 07:26 pm

Cinque Terre

14.95 K

Cinque Terre

0

ಸಂಬಂಧಿತ ಸುದ್ದಿ