ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮುರಾರ್ಜಿ ದೇಸಾಯಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡ ಚಂದ್ರಶೇಖರ ಸಜ್ಜನ

ನವಲಗುಂದ : ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ವಿದ್ಯಾರ್ಥಿಗಳು ತಮ್ಮ ಮೂಲಭೂತ ಸೌಕರ್ಯದ ಕೊರತೆ ಮತ್ತು ಮುಖ್ಯೋಪಾಧ್ಯಾಯರ ದಬ್ಬಾಳಿಕೆ ವಿರುದ್ಧ ದ್ವನಿ ಎತ್ತಿದ ಹಿನ್ನೆಲೆ ಮುಖ್ಯೋಪಾಧ್ಯಾಯರಾದ ಅಭಿದಾ ಬೇಗಂ ಕೋಳೂರ ಅವರನ್ನು ಹಿಂಬಡ್ತಿ ಮಾಡಲಾಗಿದೆ.

ಮೂಲಭೂತ ಸೌಕರ್ಯದ ಕೊರತೆ ಮತ್ತು ಮುಖ್ಯೋಪಾಧ್ಯಾಯರ ದಬ್ಬಾಳಿಕೆ ವಿರುದ್ಧ ಬುಧವಾರ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು, ಇದಕ್ಕೆ ಸ್ಪಂದಿಸಿದ ಮೇಲಾಧಿಕಾರಿಗಳು ಮುಖ್ಯೋಪಾಧ್ಯಾಯರಾದ ಅಭಿದಾ ಬೇಗಂ ಕೋಳೂರ ಅವರನ್ನು ಕೆಳದರ್ಜೆಯ ಹಿಂದಿ ಶಿಕ್ಷಕಿಯನ್ನಾಗಿ ನೇಮಕ ಮಾಡಿದ್ದು, ಮುಖ್ಯೋಪಾಧ್ಯಾಯರನ್ನಾಗಿ ಚಂದ್ರಶೇಖರ ಸಜ್ಜನ ಎಂಬುವವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.

Edited By : Manjunath H D
Kshetra Samachara

Kshetra Samachara

28/01/2021 01:17 pm

Cinque Terre

34.18 K

Cinque Terre

8

ಸಂಬಂಧಿತ ಸುದ್ದಿ