ಹುಬ್ಬಳ್ಳಿ- ಮಹಾಮಾರಿಯಿಂದಾಗಿ ಸುಮಾರು 10 ತಿಂಗಳನಿಂದ ಶಾಲಾ ಕಾಲೇಜುಗಳು ಸಂಪೂರ್ಣ ಬಂದ್ ಆಗಿದ್ದವು. ಈಗ ಮತ್ತೆ ರಾಜ್ಯ ಸರ್ಕಾರ ಇಂದಿನಿಂದ ಶಾಲಾ ಕಾಲೇಜುಗಳನ್ನು ಆರಂಭಕ್ಕೆ ಸೂಚನೆ ನೀಡಿದೆ. ಅದೇ ರೀತಿಯಾಗಿ ನಗರದ ಕನಕದಾಸ ಶಿಕ್ಷಣ ಸಮಿತಿಯಲ್ಲಿ ಅದೇ ರೀತಿಯಾಗಿ ಈಡಿ ಕಾಲೇಜನ್ನು ಸ್ಯಾನಿಟೇಜರ್ ಮಾಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹೊಸ ವರ್ಷಕ್ಕೆ ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾತ ಮಾಡಿಕೊಂಡರು...
Kshetra Samachara
01/01/2021 01:21 pm