ನವಲಗುಂದ: ಮಕ್ಕಳ ದಿನಾಚರಣೆಯ ಅಂಗವಾಗಿ ಇಂದು ನವಲಗುಂದ ಪಟ್ಟಣದ ಬಸವೇಶ್ವರ ನಗರದ ಹಾಗೂ ನಿರಾವರಿ ಕಾಲೋನಿಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಕೈ ಯಿಂದ ಕೇಕ್ ಕಟ್ ಮಾಡಿಸುವ ಮೂಲಕ ಮಕ್ಕಳ ದಿನ ಆಚರಿಸಲಾಯಿತು.
ಇನ್ನೂ ಈ ಸಂಧರ್ಭದಲ್ಲಿ ಪುರಸಭೆ ಸದಸ್ಯೆ ಮಂಜಳಾ ಜಾಧವ, ನಾಗರಾಜ ಭಜಂತ್ರಿ , ಶಂಶುದ್ಧೀನ ಕಿರೇಸೂರು, ಇಮ್ಮಣ್ಷ ಲೋಕಾಪುರಿ , ಶಿಕ಼ಕಿಯರಾದ ಪಾರ್ವತಿ ಬರಮಗೌಡರ, ಅಶ್ವಿನಿ ಕಡ್ಲಾಸ್ಕರ, ಇಂದಿರಾ ಮಲ್ಲಾಪುರ ಇದ್ದರು.
Kshetra Samachara
14/11/2020 04:46 pm