1.ಕೊಲೆಗಾರ ಅಂದರ್ !
ಹುಬ್ಬಳ್ಳಿಯಲ್ಲಿ ದಾವಣಗೆರೆ ಮೂಲದ ಮಹಿಳೆ ಕೊಲೆ.ಕಲ್ಲಿನಿಂದ ಜಜ್ಜಿದ ಆರೋಪಿ ಅರೆಸ್ಟ್. ಶಹರ ಠಾಣೆ ಪೊಲೀಸರ ಭಾರಿ ಕಾರ್ಯಾಚರಣೆ.
https://publicnext.com/article/nid/Hubballi-Dharwad/Crime/node=619097
=======
2.ಯುವ ಉದ್ಯೋಗಿ ಆತ್ಮಹತ್ಯೆ
ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ ಆತ್ಮಹತ್ಯೆ.ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲು.
https://publicnext.com/article/nid/Hubballi-Dharwad/Crime/node=618986
=======
3.ಬೀದಿ ಕಾಮಣ್ಣನಿಗೆ ಬಿತ್ತು ಗೂಸಾ !
ಯುವತಿಯನ್ನ ಚುಡಾಯಿಸಿದ್ದ ಬೀದಿ ಕಾಮಣ್ಣನಿಗೆ ಬಿತ್ತು ಗೂಸಾ.ಯುವತಿ ಸಹೋದ್ಯೋಗಿಗಳೇ ತಳಿಸಿದರು ಹಿಗ್ಗಾ-ಮುಗ್ಗಾ.ಹುಬ್ಬಳ್ಳಿ ಗೋಕುಲ್ ರಸ್ತೆ ಐಸಿಸಿ ಬ್ಯಾಕ್ ಎದುರು ನಡೆದ ಘಟನೆ.
https://publicnext.com/article/nid/Hubballi-Dharwad/Crime/node=618815
======
4.ಧಾರವಾಡದಲ್ಲಿ ಪ್ರಮೋದ ಮುತಾಲಿಕ್ ಕೆಂಡಾಮಂಡಲ
ಹಿಜಾಬ್ ಹೈಕೋರ್ಟ್ ತೀರ್ಪಿನ ವಿರುದ್ಧ 6 ಜನ ವಿದ್ಯಾರ್ಥಿನಿಯರ ಹೇಳಿಕೆ. ಇವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವೆ ಎಂದ ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್.
=======
5.ನಮ್ಮ ಊರು ನಮ್ಮ ಕರೆ !
ಕುಂದಗೋಳದ ಬು.ತರ್ಲಘಟ್ಟ ಕೆರೆ ಹೂಳತ್ತುವಿಕೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಾಯಹಸ್ತ.ನಮ್ಮ ಊರು-ನಮ್ಮ ಕೆರೆ ಯೋಜನೆ ಅಡಿ ಶ್ಲಾಘನೀಯ ಕಾರ್ಯ.
https://publicnext.com/article/nid/Hubballi-Dharwad/Infrastructure/node=618958
======
6.ಪ್ರದ್ಮಶ್ರೀ ಪುರಸ್ಕೃತ ಖಾದರ್‌ಗೆ ಗೌರವ
ಪದ್ಮಶ್ರೀ ಪುರಸ್ಕೃತ ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಡಾ.ತೋಂಟದ ಸಿದ್ದಲಿಂಗ ಸ್ವಾಮಿ ಪ್ರಶಸ್ತಿ. ಅಣ್ಣಿಗೇರಿ ಪಟ್ಟಣದ ನಿಂಗಮ್ಮ ಎಸ್.ಹೂಗಾರ್ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ.
https://publicnext.com/article/nid/Hubballi-Dharwad/Cultural-Activity/Human-Stories/node=618923
=======
7.ಕಾರ್ಬಿವ್ಯಾಕ್ಸ್ ಲಸಿಕೆ ಅಭಿನಾಯನಕ್ಕೆ ಚಾಲನೆ
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಬಿವ್ಯಾಕ್ಸ್ ಲಸಿಕೆ ಅಭಿಮಾನಕ್ಕೆ ಆರಂಭ. ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಕೊಟ್ಟರು ಚಾಲನೆ.
https://publicnext.com/article/nid/Hubballi-Dharwad/Health-and-Fitness/node=618910
=======
8.300 ವರ್ಷಗಳ ಇತಿಹಾಸ ವಿಶೇಷ ಪೂಜೆ
ಕುಂದಗೋಳದ ತಾಲೂಕು ಶಿರೂರ ಗ್ರಾಮದಲ್ಲಿ ಅಕ್ಕಿ ಬೇಳೆ ವಿಶೇಷ ಪೂಜೆ.300 ವರ್ಷಗಳ ಇತಿಹಾಸ ಇದೆ ಈ ಆಚರಣೆಗೆ.ಭಾರತ ಹುಣ್ಣಿಮೆ ಒಂದು ದಿನ ಮೊದಲು,ಹೋಳಿ ಹುಣ್ಣಿಮೆಗೂ ಒಂದು ದಿನ ಮೊದಲು ಇದಾಗುತ್ತದೆ ಮುಕ್ತಾಯ.
https://publicnext.com/article/nid/Hubballi-Dharwad/Cultural-Activity/Religion/node=619122
=======
9.ಜೇಮ್ಸ್ ಟಿಕೆಟ್‌ಗಾಗಿ ಫ್ಯಾನ್ಸ್ ಹರಸಾಹಸ
ಪವರ್ ಸ್ಟಾರ್ ಪುನೀತ್ ಅಭಿನಯದ ಜೇಮ್ಸ್ ಚಿತ್ರ ನಾಳೆ ರಿಲೀಸ್. ಟಿಕೆಟ್‌ಗಾಗಿ ಮುಗಿ ಬಿದ್ದ ಧಾರವಾಡದ ಅಪ್ಪು ಫ್ಯಾನ್ಸ್. ಅಪ್ಪು ಜನ್ಮ ದಿನದ ವಿಶೇಷವಾಗಿಯೇ ಬರ್ತಿದೆ ಜೇಮ್ಸ್.
https://publicnext.com/article/nid/Hubballi-Dharwad/Entertainment/node=619085
========
Kshetra Samachara
16/03/2022 09:56 pm