ಹುಬ್ಬಳ್ಳಿ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 226 ನೇ ಜಯಂತ್ಯೋತ್ಸವ ಹಾಗೂ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ, ರಾಯಣ್ಣ ಅಭಿಮಾನಿಗಳು ಮಧ್ಯರಾತ್ರಿ ಆಚರಣೆ ಮಾಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಸುರೇಶ್ ಗೋಕಾಕ್ ಅವರ ನೇತೃತ್ವದಲ್ಲಿ, ನಗರದಲ್ಲಿರುವ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮಂಗಳಮುಖಿಯರಿಗೆ ರಾಷ್ಟ್ರಧ್ವಜ ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿದರು....
Kshetra Samachara
15/08/2022 10:42 am