ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಳಸಾ ಬಂಡೂರಿ ಹೋರಾಟ ವತಿಯಿಂದ ಸಿಪಿಐಗೆ ಸನ್ಮಾನ

ನವಲಗುಂದ : ನವಲಗುಂದ ಪೊಲೀಸ್ ಠಾಣೆಗೆ ನೂತನವಾಗಿ ವರ್ಗಾವಣೆಯಾಗಿ ಕರ್ತವ್ಯಕ್ಕೆ ಆಗಮಿಸಿದ ಸಿಪಿಐ ದೃವರಾಜ ಬಿ ಪಾಟೀಲ ಅವರನ್ನು ಕಳಸಾ ಬಂಡೂರಿ ಹೋರಾಟ ಕೇಂದ್ರ ಸಮಿತಿ ನವಲಗುಂದ ವತಿಯಿಂದ ಸನ್ಮಾನ ಮಾಡುವ ಮೂಲಕ ಸ್ವಾಗತಿಸಲಾಯಿತು.

ಅಧ್ಯಕ್ಷರಾದ ಸಿದ್ದಪ್ಪ ಮುಪ್ಪಯ್ಯನವರ, ರೈತ ಮುಖಂಡರಾದ ಸುಭಾಸ್ ಚಂದ್ರಗೌಡ ಪಾಟೀಲ್, ಮಲ್ಲೇಶ್ ಉಪ್ಪಾರ, ಸಿದ್ದಲಿಂಗಪ್ಪ ಹಳ್ಳದ, ಸಂಗಪ್ಪ ನೀಡವನಿ, ರವಿ ತೋಟದ, ಬಸನಗೌಡ ಹುಣಸಿಕಟ್ಟಿ, ಶಿವಪ್ಪ ಸಂಗಳ, ಮಲ್ಲಪ್ಪ ಬಸಗೊಂನೆಯವರ, ಮುರಗೇಪ್ಪ ಪಲ್ಲೆದ್, ಬಸಪ್ಪ ಬಳ್ಳೊಳ್ಳಿ ಸೇರಿದಂತೆ ಹಲವರಿದ್ದರು.

Edited By : PublicNext Desk
Kshetra Samachara

Kshetra Samachara

31/07/2022 12:11 pm

Cinque Terre

6.28 K

Cinque Terre

0

ಸಂಬಂಧಿತ ಸುದ್ದಿ