ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗ್ರಂಥಾಲಯ ಪಿತಾಮಹ ಡಾ.ಎಸ್ ಆರ್ ರಂಗನಾಥನ್ ಜನ್ಮದಿನ ಆಚರಣೆ

ಕಲಘಟಗಿ: ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್ ಆರ್ ರಂಗನಾಥನ್ ಅವರ ಜನ್ಮದಿನವನ್ನು ಹಾಗೂ ಗ್ರಂಥಪಾಲಕರ ದಿನಾಚರಣೆ ಗುರುವಾರ ಆಚರಿಸಲಾಯಿತು.

ಹಿರಿಯ ಸಾಹಿತಿ ಎಂ ಎಂ ಪುರದನಗೌಡರ ಮಾತನಾಡಿ,ಗ್ರಂಥಾಲಯ ಪಿತಾಮಹ ಡಾ.ಎಸ್ ಆರ್ ರಂಗನಾಥನ್ ಅವರು ಗ್ರಂಥಾಲಯಗಳ ಆಧುನಿಕರಣಕ್ಕೆ ನೀಡಿದ ಕೊಡುಗೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ

ಗ್ರಂಥಪಾಲಕ ಉಮೇಶ್ ವಿಘ್ನೇಶ್ವ,ಗಂಗಾಧರ ಅಂಗಡಿ,ದ್ಯಾಮಣ್ಣ ಹಡಪದ,ಮಹಾಂತೇಶ ತೆಂಗಿನಕಾಯಿ,ಪ್ರಶಾಂತ ಡಂಬಳ,ಮಂಜುನಾಥ ಬೋಳಣ್ಣವರ ಇದ್ದರು.

Edited By : Nagesh Gaonkar
Kshetra Samachara

Kshetra Samachara

12/08/2021 09:57 pm

Cinque Terre

25.8 K

Cinque Terre

0

ಸಂಬಂಧಿತ ಸುದ್ದಿ