ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಸಡಗರ ಸಂಭ್ರಮದಿಂದ ಜರುಗಿದ ತ್ರೀವೆಣಿ ಸಂಗಮೇಶ್ವರನ ರಥೋತ್ಸವ

ಅಣ್ಣಿಗೇರಿ : ಪಟ್ಟಣದ ಗದಗ ರಸ್ತೆಯಲ್ಲಿರುವ ತ್ರೀವೆಣಿ ಸಂಗಮೇಶ್ವರನ ರಥೋತ್ಸವ ಗುರುವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು. ರಥೋತ್ಸವಕ್ಕೆ ಸ್ಥಳೀಯ ದಾಸೋಹ ಮಠದ ಶಿವಕುಮಾರ ಮಹಾಸ್ವಾಮಿಜಿ ಚಾಲನೆ ನೀಡಿದರು.

ಜಿಲ್ಲಾಡಾಳಿತದ ಆದೇಶದ ಮೇರೆಗೆ ರಥೋತ್ಸವವನ್ನು ಐದು ಹೆಜ್ಜೆ ಮಾತ್ರ ಎಳೆಯಲಾಯಿತು. ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿದರು. ಜಾತ್ರಾ ಮಹೋತ್ಸವದ ಉತ್ಸುವಾರಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ತಾಲೂಕಿನ ಕೊಂಡಿಕೊಪ್ಪ ಗ್ರಾಮಸ್ಥರು ವಹಿಸಿಕೊಂಡಿದ್ದರು.

Edited By : Manjunath H D
Kshetra Samachara

Kshetra Samachara

14/01/2021 08:16 pm

Cinque Terre

75.14 K

Cinque Terre

0

ಸಂಬಂಧಿತ ಸುದ್ದಿ