ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕೃಷಿ ಸಲಕರಣೆಗಳ ಸಂಶೋಧಕ ನಡಕಟ್ಟಿನ ಅವರಿಗೆ ಅಭಿನಂದನೆ

ಅಣ್ಣಿಗೇರಿ: ಕೃಷಿ ಸಲಕರಣೆಗಳ ಸಂಶೋಧಕ ಹಲವಾರು ಪ್ರಶಸ್ತಿಗೆ ಭಾಜನರಾದ ಪಟ್ಟಣದ ಅಬ್ದುಲ್ ಖಾದರ್ ನಡಕಟ್ಟಿನ ಗೆ ಅವರಿಗೆ ಮತ್ತೊಂದು ಗರಿ ಸಿಕ್ಕಿದೆ.

ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೆ ಅಬ್ದುಲ್ ಖಾದರ್ ನಡಕಟ್ಟಿನ ರವರು ಭಾಜನರಾದ ಬೆನ್ನಲ್ಲೇ ಪಟ್ಟಣದ ಅವರ ನಿವಾಸದಲ್ಲಿ ನಗರದ ಗಣ್ಯರು ಸೇರಿದಂತೆ ರಾಜಕೀಯ ನಾಯಕರು ಖಾದರ್ ಅವರನ್ನು ಅಭಿನಂದಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

26/01/2022 07:12 pm

Cinque Terre

39.73 K

Cinque Terre

2

ಸಂಬಂಧಿತ ಸುದ್ದಿ