", "articleSection": "Cultural Activity,Human Stories,News,Public News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1738060630-V8~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Ishtalinga" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಲಡ್ಡು ಮುತ್ಯಾರ್ ಜಾತ್ರಿಗೆ ಎಲ್ಲಾರೂ ಬರೀ.... 30/01/2025 ಕ್ ಸೂರಶೆಟ್ಟಿಕೊಪ್ಪ ಗ್ರಾಮದ ಶ್ರೀ ಲಡ್ಡು ಮುತ್ಯಾರ್ ಆಶ್ರಯದಲ್ಲಿ ವ...Read more" } ", "keywords": ",Hubballi-Dharwad,Cultural-Activity,Human-Stories,News,Public-News,Religion", "url": "https://publicnext.com/article/nid/Hubballi-Dharwad/Cultural-Activity/Human-Stories/News/Public-News/Religion" }
ಹುಬ್ಬಳ್ಳಿ : ಲಡ್ಡು ಮುತ್ಯಾರ್ ಜಾತ್ರಿಗೆ ಎಲ್ಲಾರೂ ಬರೀ.... 30/01/2025 ಕ್ ಸೂರಶೆಟ್ಟಿಕೊಪ್ಪ ಗ್ರಾಮದ ಶ್ರೀ ಲಡ್ಡು ಮುತ್ಯಾರ್ ಆಶ್ರಯದಲ್ಲಿ ವಿಜೃಂಭಣೆಯ ಜಾತ್ರೆ ನಡೆಯಲಿದೆ. ಸಕಲ ಸದ್ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಅಜ್ಜನವರ ಕೃಪಾರ್ಶಿವಾದಕ್ಕೆ ಪಾತ್ರರಾಗಬೇಕು.
ಜಾತ್ರೆಯ ಪ್ರಯುಕ್ತ ಭವ್ಯ ಮೆರವಣಿಗೆ ಹಾಗೂ ಕುದುರೆ ಕುಣಿತ, ಮಹಾ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.
Kshetra Samachara
28/01/2025 04:07 pm