", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/418299-1738143496-dakke.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ಇದೊಂದು ಬೇಜಾಬ್ದಾರಿತನದ ಹೇಳಿಕೆ. ಗಂಗಾ ನದಿಯಲ್ಲಿ ಮೋದಿ, ಅಮಿತ್ ಶಾ ಸ್ನಾನ ಮಾಡ...Read more" } ", "keywords": "Hubballi, Kharge Statement, Muslim Community, Hajj Pilgrimage, Karnataka Politics, Congress Leader, Kharge Controversy, Hajj Subsidy, Muslim Welfare.,Hubballi-Dharwad,Politics,Religion", "url": "https://publicnext.com/node" }
ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ಇದೊಂದು ಬೇಜಾಬ್ದಾರಿತನದ ಹೇಳಿಕೆ. ಗಂಗಾ ನದಿಯಲ್ಲಿ ಮೋದಿ, ಅಮಿತ್ ಶಾ ಸ್ನಾನ ಮಾಡಿದರೂ ಪಾಪ ತೊಳೆಯಲ್ಲ ಎಂಬ ಹೇಳಿಕೆ ಸರಿಯಾದುದಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ ಆಗಿದೆ ಎಂದು ಹುಬ್ಬಳ್ಳಿಯಲ್ಲಿ ವಿಧಾನ ಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಇಡೀ ಜಗತ್ತಿನ ಜನತೆ ತ್ರಿವೇಣಿ ಸಂಗಮದ ಸ್ಥಳದಲ್ಲಿ ಸ್ನಾನಕ್ಕೆ ಬರುತ್ತಿದ್ದಾರೆ. ಮಹಾಕುಂಭಮೇಳ ಇದೊಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ. ಜನ ಶ್ರದ್ಧಾ ಭಕ್ತಿಯಿಂದ ಹೋಗುತ್ತಿದ್ದಾರೆ. ತಾವು ಮುಸ್ಲಿಮರಿಗೆ ಹಣ ಕೊಟ್ಟು ಮೆಕ್ಕಾ ಕಳುಹಿಸುತ್ತೀರಿ, ತಾವು ಅವರಿಗೆ ಹೋಗಿ ಕೇಳಿ ಮೆಕ್ಕಾಗೆ ಹೇಗೆ ಹೋಗುವಿರಿ ಎಂದು. ಸೋನಿಯಾ ಗಾಂಧಿ ರೋಮ್ ದೇಶಕ್ಕೆ ಪೋಪ್ ದರ್ಶನ ಪಡೆಯಲು ಹೋಗುತ್ತಾರೆ. ಅವರಿಗೆ ಕೇಳುತ್ತಿಲ್ಲ ಯಾಕೆ..? ಆರ್ಥಿಕ ಪರಿಸ್ಥಿತಿ ರಾಜ್ಯದಲ್ಲಿ ಕೆಟ್ಟು ಹೋಗಿದೆ. ಕೇಂದ್ರ ಸರ್ಕಾರದ ಆರ್ಥಿಕ ಪರಿಸ್ಥಿತಿ ಕೆಟ್ಟಿಲ್ಲ. ಇದನ್ನ ಸಚಿವ ಸಂತೋಷ್ ಲಾಡ್ ಅರಿತು ಮಾತನಾಡಬೇಕೆಂದು ಬೆಲ್ಲದ್ ಕಿಡಿ ಕಾರಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/01/2025 03:08 pm