ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಮರೇ ಶಾಲಾ ಮಕ್ಕಳಿಂದ ಅಮೃತ ಮಹೋತ್ಸವ ರ್‍ಯಾಲಿ

ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಸಮರೇ ಚಾರಿಟೇಬಲ್ ಟ್ರಸ್ಟ್ ನ ಸಮರೇ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪಿಯು ಕಾಲೇಜು, ಶಿವಪ್ಪಣ್ಣ ಜಿಗಲೂರು ಹೈಸ್ಕೂಲ್, ದುರ್ಗಾಂಬಾ ಪ್ರೈಮರಿ ಸ್ಕೂಲ್ ವತಿಯಿಂದ ನಗರದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು.

ಶಾಲೆಯ ವಿದ್ಯಾರ್ಥಿಗಳು ನಗರದ ಶ್ರೀ ಸಿದ್ಧಾರೂಢರ ಮಠದಲ್ಲಿ ವಂದೇ ಮಾತರಂ, ಬೊಲೋ ಭಾರತ ಮಾತಾಕಿ ಜೈ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈ ಘೋಷಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

14/08/2022 11:20 am

Cinque Terre

27.63 K

Cinque Terre

0

ಸಂಬಂಧಿತ ಸುದ್ದಿ