ನವಲಗುಂದ : ಪಟ್ಟಣದ ನಾಗಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಬೆಟಗೇರಿ ಅವರಿಗೆ ಧಾರವಾಡದ ನೌಕರರ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಶಿಕ್ಷಕ ದೀನೋತ್ಸವದ ಸಮಾರಂಭದಲ್ಲಿ "ಶಿಕ್ಷಕ ಸಿರಿ" ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.
ಮೂಲತಃ ನವಲಗುಂದ ತಾಲೂಕಿನ ಖನ್ನೂರು ಗ್ರಾಮದವರಾದ ಇವರ ಅಮೋಘ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಇದರಿಂದ ಬಸವರಾಜ ಬೆಟಗೇರಿ ಅವರು ಸಹ ಸಂತಸ ವ್ಯಕ್ತಪಡಿಸಿದರು.
Kshetra Samachara
05/10/2021 10:08 pm