ಕಲಘಟಗಿ : ತಾಲೂಕಿನ ದ್ಯಾಮಾಪುರ ಗ್ರಾಮದ ಶ್ರೀ 1008 ಭಗವಾನ್ ಶಾಂತಿನಾಥ ಜೈನ್ ಮಂದಿರದಲ್ಲಿ ನಾಲ್ಕು ತಿಂಗಳ ಚಾತುರ್ಮಾಸ್ಯ ನಿಮಿತ್ಯ ವಾಗಿ ಭಗವಾನ್ ಶಾಂತಿನಾಥ ತೀರ್ಥಂಕರರಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ ಮಾಡಲಾಯಿತು.
ಜೈನ ಸಮುದಾಯದ ಶ್ರಾವಕಿ ಮಹಿಳೆಯರು ಭಗವಾನ್ ಶಾಂತಿನಾಥ ತೀರ್ಥಂಕರಿಗೆ ಆರತಿ ಬೆಳಗಿ ಅಳ್ಳುನೂಪಿ ಕಾರ್ಯಕ್ರಮ ಜರುಗಿತು.
Kshetra Samachara
05/11/2020 09:39 pm