ಹುಬ್ಬಳ್ಳಿ: ನಗರದಲ್ಲಿ ಇಸ್ಪೀಟು ಆಡುತ್ತಿರುವವರನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನಗರದ ತಾಡಪತ್ರಿಗಲ್ಲಿ , ಹೊಸ ಬಸ್ ನಿಲ್ದಾಣ, ಧಾರವಾಡದ ಗೌಳಿಗಲ್ಲಿ ಬಳಿ ಮಟ್ಕಾ ಜೂಜಾಡುತ್ತಿದ್ದ ಹಾಗೂ ಗೋಕುಲ ರೋಡ್‌ನ ಹೋಟೆಲ್‌ವೊಂದರ ಬಳಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 34,185 ರೂ. ನಗದು ಹಾಗೂ 4 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
Kshetra Samachara
17/05/2022 12:19 pm