ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೆಲಿಕ್ಯಾಪ್ಟರ್ ಟಿಕೆಟ್ ಬುಕ್ ಮಾಡುವಾಗ 1.77 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಪ್ರವಾಸಕ್ಕೆ ಹೋಗಲು ಹೆಲಿಕ್ಯಾಪ್ಟರ್ ಟಿಕೆಟ್ ಕಾಯ್ದಿರಿಸಲು ಮುಂದಾದಾಗ ನಗರದ ಉಣಕಲ್‌ನ ಪ್ಯಾಟಿಸಾಲ ಓಣಿ ಬಾಲಚಂದ್ರ ಹಳೆಮನಿಯವರಿಗೆ ಅಪರಿಚಿತ ವ್ಯಕ್ತಿ 1,77,495 ರೂ. ವಂಚಿಸಿ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬಾಲಚಂದ್ರ ಅವರ ಕುಟುಂಬದ 15 ಸದಸ್ಯರಿಗೆ ಉತ್ತರಾಖಂಡ ಘಾಟಾ ಶಹರದಿಂದ ಕೇದಾರನಾಥಕ್ಕೆ ಹೆಲಿಕ್ಯಾಪ್ಟರ್ ಮೂಲಕ ಹೋಗಲು ನಿರ್ಧರಿಸಿದ್ದರು. ನಂತರ ಟಿಕೆಟ್ ಬುಕ್ ಮಾಡಲು ಗೂಗಲ್‌ನಲ್ಲಿ ಪರಿಶೀಲಿಸಿದಾಗ ಟ್ರಾವೆಲ್ ಕಂಪನಿಯೊಂದರ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡುತ್ತೇನೆ ಎಂದು ನಂಬಿಸಿ ಬಾಲಚಂದ್ರ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

11/05/2022 08:54 am

Cinque Terre

36.23 K

Cinque Terre

3

ಸಂಬಂಧಿತ ಸುದ್ದಿ