ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಸ್ಕ್ರೂ ಡ್ರೈವರ್ ನಿಂದ ಹಲ್ಲೆ : ಪ್ರಕರಣ ದಾಖಲು

ಹುಬ್ಬಳ್ಳಿ: ಗ್ಯಾರೇಜ್ ವೊಂದರಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯನ್ನು ವ್ಯಯಕ್ತಿಕ ದ್ವೇಷದಿಂದ ಸ್ಕ್ರೂ ಡ್ರೈವರ್ ನಿಂದ ತಲೆಗೆ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಟೌನ್ ಹಾಲ್ ಎದುರಿನ ಚೌವ್ಹಾಣ ಗ್ಯಾರೆಜ್ ನಲ್ಲಿ ನಡೆದಿದೆ.

ಗೋಪನಕೊಪ್ಪದ ನಿವಾಸಿ ವಿಠ್ಠಲ ಬಗರಿಕರ ಎಂಬಾತ ಹಲ್ಲೆಗೋಳಗಾದವನು. ಚವ್ಹಾಣ ಗ್ಯಾರೇಜ್ ನಲ್ಲಿ ವಿಠ್ಠಲ ಮತ್ತು ಹಲ್ಲೆ ಮಾಡಿದ ಅಸ್ಲಾಂ ಶೇಖ ಎಂಬಾತ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಅಸ್ಲಾಂಗೆ ಅವನ ಮೇಲೆ ವ್ಯಯಕ್ತಿಕ ದ್ವೇಷದಿಂದ ಹಲವಾರು ಬಾರಿ ತಂಟೆ ತೆಗೆದಿದ್ದಾನೆ.

ಗ್ಯಾರೇಜ್ ಮಾಲೀಕರು ಇಬ್ಬರ ಜಗಳ ಬಗೆಹರಿಸಿದ್ದಾರೆ. ಇಷ್ಟಾದರೂ ಇತ್ತಿಚೆಗೆ ಅಸ್ಲಾಂ ಶೇಖ ಕ್ಷುಲಕ ಕಾರಣಕ್ಕೆ ಅವನೊಂದಿಗೆ ತಂಟೆ ತೆಗೆದು ಸ್ಕ್ರೂ ಡ್ರೈವರ್ ನಿಂದ ತಲೆಗೆ ಹೊಡೆದಿದ್ದಾನೆ. ಇದರಿಂದ ವಿಠ್ಠಲಗೆ ಗಂಭೀರ ಗಾಯವಾಗಿದ್ದು ಗ್ಯಾರೇಜ್ ಬೇರೆ ಕೆಲಸಗಾರರು ಆತನನ್ನು ಕಿಮ್ಸ್ ಗೆ ರವಾನಿಸಿದ್ದಾರೆ.

ಹಲ್ಲೆಗೊಳಗಾದ ವಿಠ್ಠಲ ಅವರ ಸಹೋದರಿ ಅಸ್ಲಾಂ ಶೇಖ ಎಂಬುವವನು ನಮ್ಮ ತಮ್ಮನಿಗೆ ವ್ಯಯಕ್ತಿವಾಗಿ ಜಾತಿ ಹೆಸರಲ್ಲಿ

Edited By : Nirmala Aralikatti
Kshetra Samachara

Kshetra Samachara

26/01/2022 09:57 pm

Cinque Terre

48.64 K

Cinque Terre

1

ಸಂಬಂಧಿತ ಸುದ್ದಿ