ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಕ್ರಮ ಪಡಿತರ ಅಕ್ಕಿ ಸಾಗಾಟ ಶಂಕೆ, ಗ್ರಾಮಸ್ಥರಿಂದ ಆಟೋ ವಶ

ನವಲಗುಂದ : ಸರ್ಕಾರದ ವಿವಿಧ ಯೋಜನೆಗಳ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ತಾಲ್ಲೂಕಿನ ಹಣಸಿ ಗ್ರಾಮಸ್ಥರು ಆಟೋವನ್ನು ವಶಪಡಿಸಿಕೊಂಡು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಆರೋಪದ ಮೇಲೆ ಆಟೋವನ್ನು ಹಿಡಿದ ಗ್ರಾಮಸ್ಥರು, ಈ ವೇಳೆ ಅದರಲ್ಲಿದ್ದ ಮೂವರು ಗ್ರಾಮಸ್ಥರಿಂದ ಪರಾರಿಯಾಗಿದ್ದಾರೆ. ಇನ್ನು ಆಟೋ ಚಲಾಯಿಸುತ್ತಿದ್ದ ಮೂವರು ಹುಬ್ಬಳ್ಳಿ ಮೂಲದವರು ಎಂದು ಹೇಳಲಾಗುತ್ತಿದ್ದು, ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಪೊಲೀಸರು ಮುಂದಿನ ತನಿಖೆ ಕೈಗೊಂಡು ಸತ್ಯಾ ಸತ್ಯತೆ ತಿಳಿಯಬೇಕಿದೆ.

Edited By : Manjunath H D
Kshetra Samachara

Kshetra Samachara

23/10/2021 06:19 pm

Cinque Terre

28.49 K

Cinque Terre

2

ಸಂಬಂಧಿತ ಸುದ್ದಿ