ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೆಂಡರ್ ಶ್ಯೂರ್ ರಸ್ತೆಯ ಚೆಂಬರ್ ಪ್ಲೇಟ್ ಖದೀಮರು ಪೊಲೀಸ ವಶಕ್ಕೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕ್ರೈಂ ಸಂಖ್ಯೆ ದಿನದಿಂದ ದಿನಕ್ಕೆ ವೃದ್ದಿಸುತ್ತಿದ್ದು, ಟೆಂಡರ್ ಶ್ಯೂರ್ ರಸ್ತೆಯಲ್ಲಿ ಡ್ರೈನೇಜಿಗೆ ಅಳವಡಿಸಲಾಗಿದ್ದ ಚೆಂಬರ್ ಪ್ಲೇಟ್ ಕಳ್ಳತನ ಮಾಡಿದ ಘಟನೆ ಹುಬ್ಬಳ್ಳಿಯ ಶಿರೂರ ಪಾರ್ಕನಲ್ಲಿ ನಡೆದಿದ್ದು,ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಭೈರಿದೇವರಕೊಪ್ಪ ಬಸವರಾಜ

ಕಂದಗಲ್,ಉಣಕಲ್ಲಿನ ಲೋಹಿತ ಬಾಳಪ್ಪನವರ,ಮಹೇಶ ಪದ್ಮಣ್ಣವರ ಹಾಗೂ ಗ

ಮಹ್ಮದ ಗೌಸ್ ಎಂಬುವವರನ್ನು ಬಂಧಿಸಿದ್ದು,ಬಂಧಿತರಿಂದ 81 ಸಾವಿರ ಮೌಲ್ಯದ ಮೂರು ವಾಟರ್ ಸ್ಟ್ರೋಮ್ ಹೆಸರಿನ ಚೆಂಬರ್ ಪ್ಲೇಟ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

19/09/2020 12:03 pm

Cinque Terre

34.04 K

Cinque Terre

5

ಸಂಬಂಧಿತ ಸುದ್ದಿ