ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚೆನ್ನಮ್ಮ ವೃತ್ತದಲ್ಲಿ ನಟ ಧೃವ ಸರ್ಜಾ ಜನ್ಮದಿನ ಆಚರಿಸಿದ ಅಭಿಮಾನಿಗಳು

ಹುಬ್ಬಳ್ಳಿ: ಸ್ಯಾಂಡಲ್‌ವುಡ್ ನಟ ಧೃವಸರ್ಜಾ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿಯಲ್ಲಿ ದೃವಸರ್ಜಾ ಅಭಿಮಾನಿಗಳು ಚೆನ್ನಮ್ಮ ವೃತ್ತದ ಬಳಿ ಪಟಾಕಿ ಸಿಡಿಸಿ ಕೇಕ್ ಕತ್ತರಿಸುವುದರ ಮೂಲಕ ದೃವಸರ್ಜಾ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಿದರು.

ಇಂದು ಚಿತ್ರ ನಟ ಧೃವಸರ್ಜಾ 34ನೇ ಜನ್ಮದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಅವರ ಅಭಿಮಾನಿಗಳಾದ ದೇವು ಗೆಳೆಯರ ಬಳಗದಿಂದ ಸಡಗರದಿಂದ ಜನ್ಮದಿನಾಚಾರಣೆ ಮಾಡಿ ದೃವಸರ್ಜಾ ಅವರಿಗೆ ಶುಭ ಹಾರೈಸಿದರು.

Edited By : Shivu K
Kshetra Samachara

Kshetra Samachara

07/10/2022 08:38 am

Cinque Terre

23.92 K

Cinque Terre

1

ಸಂಬಂಧಿತ ಸುದ್ದಿ