ಹುಬ್ಬಳ್ಳಿ: ಏಕ್ ಲವ್ ಯಾ ಸಾಂಗ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಕಲಾವಿದ ಶರಣಕುಮಾರ್ ಕಣ್ಣೀರು ಹಾಕಿದ್ದಾನೆ.
ಚಿತ್ರ ನಿರ್ದೇಶಕ ಜೋಗಿ ಪ್ರೇಮ್ ನೀಡಿದ ಅವಕಾಶ ನೆನೆದು ಆನಂದ ಭಾಷ್ಪಾ ಸುರಿಸಿದ್ದಾನೆ. ಏಕ್ ಲವ್ ಯಾ ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಗದ ಗಜೇಂದ್ರಗಡದ ಕಲಾವಿದ ಶರಣಕುಮಾರ್ ಅವರು ಗೀತೆ ಬರೆದಿದ್ದಾರೆ.
ಇಂದು ರಿಲೀಸ್ ಆದ ಸಾಂಗ್ ಶರಣ್ ಬರೆದಿರುವ ಸಾಂಗ್ ಆಗಿದ್ದು, ಹೀಗಾಗಿ ಅವಕಾಶ ನೀಡಿದಕ್ಕೆ ಗದಗ ಜಿಲ್ಲೆಯ ಗಜೇಂದ್ರಗಡ ಮೂಲದ ಶರಣಕುಮಾರ್ ಪ್ರೇಮ್ ಅವರ ಮುಂದೆ ಆನಂದ ಭಾಷ್ಪ ಸುರಿಸಿದ್ದಾರೆ.
Kshetra Samachara
11/12/2021 10:58 pm